Q. ಒಂದು ಪಾತ್ರೆಯಲ್ಲಿ ನೀರಿನ ಮೇಲೆ ತೇಲುತ್ತಿರುವ ಹಿಮಗಡ್ಡೆ ಕರಗಿದರೆ, ಪಾತ್ರೆಯಲ್ಲಿನ ನೀರಿನ ಮಟ್ಟ ಹೇಗೆ ಬದಲಾಗುತ್ತದೆ? Answer:
ಬದಲಾಗುವುದಿಲ್ಲ
Notes: ಹಿಮಗಡ್ಡೆ ತೇಲುತ್ತಿರುವಾಗ ಅದು ತನ್ನ ತೂಕಕ್ಕೆ ಸಮಾನವಾದ ನೀರನ್ನು ಸ್ಥಳಾಂತರಿಸುತ್ತದೆ. ಕರಗಿದ ನಂತರ ಅದು ಅದೇ ಪ್ರಮಾಣದ ನೀರಾಗಿ ಪರಿವರ್ತನೆಯಾಗುವುದರಿಂದ ನೀರಿನ ಮಟ್ಟದಲ್ಲಿ ಯಾವುದೇ ಬದಲಾವಣೆ ಉಂಟಾಗುವುದಿಲ್ಲ.