Q. ಈ ಕೆಳಗಿನವುಗಳಲ್ಲಿ ಭಾರತದ ಮೊದಲ ಪತ್ರಿಕೆ ಯಾವುದು? Answer:
ಬೆಂಗಾಲ್ ಗಜೆಟ್
Notes: ಹಿಕಿಯ ಬೆಂಗಾಲ್ ಗಜೆಟ್ ಭಾರತದ ಮೊದಲ ಪತ್ರಿಕೆಯಾಗಿದೆ. ಇದು 1780ರಲ್ಲಿ ಕೋಲ್ಕತ್ತಾದಲ್ಲಿ ಪ್ರಕಟವಾದ ಇಂಗ್ಲಿಷ್ ವಾರಪತ್ರಿಕೆ. ಜೇಮ್ಸ್ ಆಗಸ್ಟಸ್ ಹಿಕಿ ಇದರ ಪ್ರಕಾಶಕರು. ಈ ಪತ್ರಿಕೆಯನ್ನು 1782ರಲ್ಲಿ ನಿಷೇಧಿಸಲಾಯಿತು.