25ನೇ ತಿದ್ದುಪಡಿ ಕಾನೂನು, 1971
1971ರ ಇಪ್ಪತ್ತೈದನೇ ಸಂವಿಧಾನ ತಿದ್ದುಪಡಿ ಕಾನೂನಿನಿಂದ ಆಸ್ತಿಯ ಮೂಲಭೂತ ಹಕ್ಕನ್ನು ಸೀಮಿತಗೊಳಿಸಲಾಯಿತು. ಈ ಕಾನೂನಿನ ಪ್ರಕಾರ ಸಾರ್ವಜನಿಕ ಉದ್ದೇಶಕ್ಕಾಗಿ ಸರ್ಕಾರವು ಖಾಸಗಿ ಆಸ್ತಿಯನ್ನು ಸಂಸತ್ತು ನಿರ್ಧರಿಸಿದ ಪರಿಹಾರವನ್ನು ನೀಡುವ ಶರತ್ತಿನಡಿ ಸ್ವಾಧೀನಪಡಿಸಿಕೊಳ್ಳಲು ಅವಕಾಶ ಕಲ್ಪಿಸಲಾಯಿತು.
This Question is Also Available in:
Englishहिन्दी