ಸ್ಥಿರ ಬಂಡವಾಳವು ದೀರ್ಘಕಾಲ ಬಳಕೆಗೆ ಯೋಗ್ಯವಾದ ಉತ್ಪಾದಕ ವಸ್ತುಗಳಾಗಿದ್ದು, ಅವುಗಳನ್ನು ಉತ್ಪಾದನೆಯಲ್ಲಿ ಪುನಃ ಪುನಃ ಬಳಸಲಾಗುತ್ತದೆ. ಯಂತ್ರೋಪಕರಣಗಳು, ರೈಲ್ವೆಗಳು, ಟ್ರಾಕ್ಟರ್‌ಗಳು, ಕಟ್ಟಡಗಳು, ಕಾರ್ಖಾನೆಗಳು ಇತ್ಯಾದಿಗಳು ಇದರ ಉದಾಹರಣೆಗಳು. ಇವುಗಳ ಮೇಲೆ ಮಾಡಿದ ವೆಚ್ಚ ದೀರ್ಘಕಾಲದವರೆಗೆ ಉಳಿಯುವುದರಿಂದ ಅವನ್ನು ಸ್ಥಿರ ಬಂಡವಾಳ ಎಂದು ಕರೆಯಲಾಗುತ್ತದೆ.
This Question is Also Available in:
Englishहिन्दी