ದಿಯೋಬಂದ್ ಚಳುವಳಿಯನ್ನು 1866ರಲ್ಲಿ ಸಹಾರನ್ಪುರ ಜಿಲ್ಲೆಯ ದಿಯೋಬಂದ್ನಲ್ಲಿ ಪ್ರಾರಂಭಿಸಲಾಯಿತು. ಅಲಿಘರ್ ಚಳುವಳಿಯ ಪಾಶ್ಚಾತ್ಯ ಶಿಕ್ಷಣದ ಧೋರಣೆಗೆ ವಿರೋಧವಾಗಿ ಇದನ್ನು ಸ್ಥಾಪಿಸಲಾಯಿತು. ನಂತರ ಈ ಚಳುವಳಿಯು ಅಲಿಘರ್ ಚಳುವಳಿಗೆ ವಿರುದ್ಧ ಧಾರ್ಮಿಕ ಫತವಾವನ್ನೂ ಹೊರಡಿಸಿತು.
This Question is Also Available in:
Englishहिन्दी