ಸ್ವಿಸ್ ಸಂಸ್ಥೆಐಕ್ಯೂ ಏರ್ ವರದಿ ಪ್ರಕಾರ, ಪಾಕಿಸ್ತಾನದ ಲಾಹೋರ್ ನಗರವು ಅಕ್ಟೋಬರ್ 2025ರಲ್ಲಿ ಜಗತ್ತಿನ ಅತ್ಯಂತ ಮಾಲಿನ್ಯಗೊಂಡ ನಗರವಾಗಿ ಆಯ್ಕೆಯಾಯಿತು. ಇಲ್ಲಿ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) 312 ಇದ್ದು, ಇದು ಅಪಾಯಕರ ಮಟ್ಟವಾಗಿದೆ. PM2.5 ಪ್ರಮಾಣವು WHO ಸುರಕ್ಷತಾ ಮಿತಿಗಿಂತ 25 ಪಟ್ಟು ಹೆಚ್ಚಾಗಿ 190.5 ಮೈಕ್ರೋಗ್ರಾಂ ಆಗಿತ್ತು. ಲಾಹೋರ್ ದೆಹಲಿ (ಎಕ್ಯೂಐ 220) ಮತ್ತು ಕೊಲ್ಕತಾ (ಎಕ್ಯೂಐ  170) ಅನ್ನು ಮೀರಿ ಮೊದಲ ಸ್ಥಾನ ಪಡೆದಿದೆ.
                    
                    
This Question is Also Available in:
Englishहिन्दीमराठी