ಇತ್ತೀಚೆಗೆ ಈಜಿಯನ್ ಸಮುದ್ರದ ಪೂರ್ವ ಭಾಗದಲ್ಲಿರುವ ಚಿಯೋಸ್ ದ್ವೀಪದಲ್ಲಿ ಭಾರಿ ಅಗ್ನಿಕಾಂಡ ಸಂಭವಿಸಿತ್ತು. 100ಕ್ಕೂ ಹೆಚ್ಚು ಅಗ್ನಿಶಾಮಕ ಸಿಬ್ಬಂದಿ ಮತ್ತು ವಿಮಾನಗಳು ಬೆಂಕಿ ನಂದಿಸಲು ಕಾರ್ಯನಿರ್ವಹಿಸುತ್ತಿವೆ. ಚಿಯೋಸ್ ಗ್ರೀಕ್‌ನ ಐದನೇ ಅತಿ ದೊಡ್ಡ ದ್ವೀಪವಾಗಿದ್ದು, ಟರ್ಕಿಯ ಪಶ್ಚಿಮ ಕರಾವಳಿಯಿಂದ ಕೇವಲ 8 ಕಿಲೋಮೀಟರ್ ದೂರದಲ್ಲಿದೆ. ಇದು ಮಾಸ್ಟಿಕ್ ಗಮ್ ಉತ್ಪಾದನೆಗೆ ಪ್ರಸಿದ್ಧವಾಗಿದೆ.
This Question is Also Available in:
Englishमराठीहिन्दी