ಜ್ಯೂರಿಕ್, ಸ್ವಿಟ್ಜರ್‌ಲ್ಯಾಂಡ್
ಅಂತರರಾಷ್ಟ್ರೀಯ ನಿರ್ವಹಣಾ ಅಭಿವೃದ್ಧಿ ಸಂಸ್ಥೆ (IMD) ಪ್ರಕಟಿಸಿದ ಸ್ಮಾರ್ಟ್ ಸಿಟಿ ಇಂಡೆಕ್ಸ್ 2025ರಲ್ಲಿ ಜ್ಯೂರಿಕ್ ಮೊದಲ ಸ್ಥಾನ ಪಡೆದಿದೆ. ಸ್ವಿಸ್ ನಗರಗಳು ಮುಂಚೂಣಿಯಲ್ಲಿದ್ದು, ಜ್ಯೂರಿಕ್ 1ನೇ, ಜಿನಿವಾ 3ನೇ, ಲೌಸಾನೆ 10ನೇ ಸ್ಥಾನದಲ್ಲಿವೆ. ದುಬೈ ಮತ್ತು ಅಬೂಧಾಬಿ ಕೂಡ ಉತ್ತಮ ಸಾಧನೆ ಮಾಡಿದ್ದಾರೆ. ಭಾರತೀಯ ನಗರಗಳು ಟಾಪ್ 20ನಲ್ಲಿ ಇಲ್ಲ. ಈ ಇಂಡೆಕ್ಸ್ ಆರೋಗ್ಯ, ಸುರಕ್ಷತೆ, ಸಂಚಾರ, ಅವಕಾಶಗಳು ಮತ್ತು ಆಡಳಿತವನ್ನು ಪರಿಗಣಿಸುತ್ತದೆ.
This Question is Also Available in:
Englishमराठीहिन्दी