ನಮೋ ಡ್ರೋನ್ ದಿದಿ ಯೋಜನೆ
ಇತ್ತೀಚೆಗೆ ಸರ್ಕಾರವು ‘ನಮೋ ಡ್ರೋನ್ ದೀದಿ’’ ಯೋಜನೆಯನ್ನು ಅನುಮೋದಿಸಿದ್ದು, 2023-24 ರಿಂದ 2025-26ರ ವರೆಗೆ ಮಹಿಳಾ ಸ್ವಸಹಾಯ ಗುಂಪುಗಳಿಗೆ 15,000 ಡ್ರೋನ್‌ಗಳನ್ನು ನೀಡಲಿದೆ. ₹1261 ಕೋಟಿ ವೆಚ್ಚದಲ್ಲಿ ಈ ಯೋಜನೆ ಜಾರಿಗೆ ಬರುತ್ತದೆ. ಆಯ್ಕೆಯಾದ ಗುಂಪುಗಳಿಗೆ ಡ್ರೋನ್ ಪ್ಯಾಕೇಜಿನ 80% ಅಥವಾ ಗರಿಷ್ಠ ₹8 ಲಕ್ಷವರೆಗೆ ಹಣ ಸಹಾಯ ನೀಡಲಾಗುತ್ತದೆ. ಸದಸ್ಯರಿಗೆ ಪೈಲಟ್ ಹಾಗೂ ಸಹಾಯಕ ತರಬೇತಿ ನೀಡಲಾಗುತ್ತದೆ.
This Question is Also Available in:
Englishहिन्दीमराठी