ಪಟ್ನಾದ ರಾಜೇಂದ್ರ ನಗರದಲ್ಲಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಸೈನ್ಸ್ ಸಿಟಿಯನ್ನು ಮುಖ್ಯಮಂತ್ರಿ ನಿತೀಶ್ ಕುಮಾರ್ ಉದ್ಘಾಟಿಸಿದರು. 21 ಎಕರೆ ವಿಸ್ತಾರದಲ್ಲಿರುವ ಈ ಸಿಟಿಯಲ್ಲಿ 5 ವಿಜ್ಞಾನ ಗ್ಯಾಲರಿ, 269 ಪ್ರದರ್ಶನ ಮಾದರಿ, ಆಡಿಯಟೋರಿಯಂ ಮತ್ತು 4D ಥಿಯೇಟರ್ ಇದೆ. ಯೋಜನೆಗೆ 889 ಕೋಟಿ ರೂ. ವೆಚ್ಚವಾಗಿದ್ದು, 5 ವರ್ಷಗಳಲ್ಲಿ ಪೂರ್ಣಗೊಂಡಿದೆ.
This Question is Also Available in:
Englishमराठीहिन्दी