ನಾಶವಾದ ಪ್ರಾಣಿಗಳ ಗುಂಪು
ಅಸ್ಟ್ರಾಲೋಪಿಥೆಕಸ್ ಮಾನವನಿಗೆ ಅತ್ಯಂತ ಹತ್ತಿರವಾದ, ಈಗ ನಾಶವಾದ ಪ್ರಾಣಿಗಳ ಜನಸ್ ಆಗಿದೆ. ಇವರು ಆಫ್ರಿಕಾದಲ್ಲಿ ಸುಮಾರು 4.4 ರಿಂದ 1.4 ಮಿಲಿಯನ್ ವರ್ಷಗಳ ಹಿಂದೆ ವಾಸವಾಗಿದ್ದರು. ಇತ್ತೀಚೆಗಿನ ಹೊಸ ಜೀವಾಶ್ಮಗಳು, ಆಸ್ಟ್ರಾಲೋಪಿಥೆಕಸ್ ಮತ್ತು ಹೋಮೋ ಪ್ರಭೇದಗಳು ಒಂದೇ ಕಾಲದಲ್ಲಿ ಇದ್ದವು ಎಂಬುದನ್ನು ದೃಢಪಡಿಸುತ್ತದೆ. ಪ್ರಸಿದ್ಧವಾದ ಜೀವಾಶ್ಮವೆಂದರೆ "ಲೂಸಿ".
This Question is Also Available in:
Englishहिन्दीमराठी