ಇಥಿಯೋಪಿಯಾದ ಪ್ರಧಾನಮಂತ್ರಿ ಇತ್ತೀಚಿಗೆ GERD ಅಣೆಕಟ್ಟೆ ಪೂರ್ಣಗೊಂಡಿದ್ದು, ಸೆಪ್ಟೆಂಬರ್‌ನಲ್ಲಿ ಉದ್ಘಾಟನೆ ಆಗಲಿದೆ ಎಂದು ಘೋಷಿಸಿದ್ದಾರೆ. 'ಸಹಸ್ರಮಾನದ ಅಣೆಕಟ್ಟು' ಎಂದೂ ಕರೆಯಲ್ಪಡುವ ಈ ಅಣೆಕಟ್ಟೆ ಬ್ಲೂ ನೈಲ್ ನದಿಯ ಮೇಲೆ, ಸುಡಾನ್ ಗಡಿಗೆ ಸಮೀಪದ ಬೆನಿಶಾಂಗುಲ್-ಗುಮೂಜ್ ಪ್ರದೇಶದಲ್ಲಿ ನಿರ್ಮಿಸಲಾಗಿದೆ. ಬ್ಲೂ ನೈಲ್ ನದಿ, ನೈಲ್ ನದಿಗೆ ಪ್ರಮುಖ ಉಪನದಿ.
This Question is Also Available in:
Englishहिन्दीमराठी