ಮಣಿಪುರದ ರೋಂಗ್ಮೈ ನಾಗಾ ಕೌನ್ಸಿಲ್ ಸೈಲಾಡ್ ವನ್ಯಜೀವಿ ಅಭಯಾರಣ್ಯದಲ್ಲಿ ತೈಲ ಅನ್ವೇಷಣೆಗೆ ವಿರೋಧ ವ್ಯಕ್ತಪಡಿಸುತ್ತಿದೆ. 1982ರಲ್ಲಿ ಸ್ಥಾಪಿತವಾದ ಈ ಅಭಯಾರಣ್ಯವು ಇಂಡೋ-ಮ್ಯಾನ್ಮಾರ್ ಗಡಿಗೆ ಹತ್ತಿರವಿದ್ದು, 21 ಚ.ಕಿ.ಮೀ ವ್ಯಾಪ್ತಿಯಲ್ಲಿದೆ. ಇದು ಬರಾಕ್ ನದಿಯ ಕಣಿವೆಯಲ್ಲಿರುವ ಪರ್ವತ ಪ್ರದೇಶವಾಗಿದೆ. ಸೈಲಾಡ್ ವನ್ಯಜೀವಿ ಅಭಯಾರಣ್ಯದಲ್ಲಿ ಏಳು ಸರೋವರಗಳಿದ್ದು, ಸೈಲಾಡ್ ಸರೋವರವು ಅತಿ ದೊಡ್ಡದು ಮತ್ತು ಪ್ರಸಿದ್ಧವಾಗಿದೆ.
This Question is Also Available in:
Englishहिन्दीमराठी