Q. ಕಲಕ್ಕಾಡ್ - ಮುಂಡಂತುರೈ ಹುಲಿ ಸಂರಕ್ಷಿತ ಪ್ರದೇಶ ಯಾವ ರಾಜ್ಯದಲ್ಲಿದೆ?
Answer: ತಮಿಳುನಾಡು
Notes: ಮಳೆಯಾನಂತರದ ವನ್ಯಜೀವಿ ಜನಗಣತಿ ಕಲಕ್ಕಾಡ್ – ಮುಂಡನ್ತುರೈ ಹುಲಿ ಸಂರಕ್ಷಿತ ಪ್ರದೇಶದ (KMTR) ಕಲಕ್ಕಾಡ್ ವಿಭಾಗದಲ್ಲಿ ಪ್ರಾರಂಭವಾಯಿತು. ಇದು ತಮಿಳುನಾಡಿನ ದಕ್ಷಿಣ ಪಶ್ಚಿಮ ಘಟ್ಟಗಳಲ್ಲಿ ಇದೆ. ಕಲಕ್ಕಾಡ್ ಅಭಯಾರಣ್ಯ, ಮುಂಡನ್ತುರೈ ಅಭಯಾರಣ್ಯ ಮತ್ತು ಕನ್ಯಾಕುಮಾರಿ ಅಭಯಾರಣ್ಯದ ಭಾಗವನ್ನೊಳಗೊಂಡಿದೆ. ಈ ಸಂರಕ್ಷಿತ ಪ್ರದೇಶ ಕೇರಳ ಮತ್ತು ತಮಿಳುನಾಡಿನ ನಡುವೆ ಇದ್ದು, ಅಗಸ್ತ್ಯಮಲೈ ಪರ್ವತ ಶ್ರೇಣಿಯು ಇದರ ಕೇಂದ್ರ ಭಾಗವಾಗಿದೆ. ಇದು ವಿಶ್ವದ 18 ಜೈವವಿವಿಧ್ಯತೆ ಹಾಟ್‌ಸ್ಪಾಟ್‌ಗಳಲ್ಲಿ ಒಂದಾಗಿದೆ.

This Question is Also Available in:

Englishमराठीहिन्दी