ಅಹಾರ ಮತ್ತು ಕೃಷಿ ಸಂಸ್ಥೆ (FAO)
ಸಸ್ಯ ಜನ್ಯ ಸಂಪನ್ಮೂಲಗಳ ಅಂತರರಾಷ್ಟ್ರೀಯ ಒಪ್ಪಂದವನ್ನು 3 ನವೆಂಬರ್ 2001ರಂದು ಯುನೈಟೆಡ್ ನೇಶನ್ಸ್‌ನ ಆಹಾರ ಮತ್ತು ಕೃಷಿ ಸಂಸ್ಥೆ (FAO) ಅಂಗೀಕರಿಸಿತು. ಈ ಒಪ್ಪಂದವು ರೈತರು ಜಾಗತಿಕ ಬೆಳೆ ವೈವಿಧ್ಯತೆಗೆ ನೀಡುವ ಕೊಡುಗೆಗಳನ್ನು ಗುರುತಿಸುತ್ತದೆ ಮತ್ತು ರೈತರು, ವಿಜ್ಞಾನಿಗಳು ಹಾಗೂ ಸಸ್ಯ ಸಂಶೋಧಕರಿಗೆ ಸಸ್ಯ ಜನ್ಯ ಸಂಪನ್ಮೂಲಗಳ ಪ್ರವೇಶವನ್ನು ಒದಗಿಸುತ್ತದೆ. ಇದರ ಬಳಕೆಯಿಂದ ಲಾಭ ಹಂಚಿಕೆಯನ್ನು ಖಚಿತಪಡಿಸುತ್ತದೆ.
This Question is Also Available in:
Englishहिन्दीमराठी