Q. ಈ ಕೆಳಗಿನವುಗಳಲ್ಲಿ ಯಾವುವನ್ನು ಪರಿಮಾಣಾತ್ಮಕ ಮಾಲಿನ್ಯಕಾರಕಗಳು ಎಂದು ವರ್ಗೀಕರಿಸಬಹುದು?
ಕಾರ್ಬನ್ ಡೈಆಕ್ಸೈಡ್
ಕಾರ್ಬನ್ ಮಾನಾಕ್ಸೈಡ್
DDT
ಮಿಥೇನ್
ಕೆಳಗೆ ನೀಡಿರುವ ಕೋಡ್‌ಗಳಿಂದ ಸರಿಯಾದ ಉತ್ತರವನ್ನು ಆಯ್ಕೆಮಾಡಿ- Answer:
1,2 ಮತ್ತು 4 ಮಾತ್ರ
Notes: ಪರಿಮಾಣಾತ್ಮಕ ಮಾಲಿನ್ಯಕಾರಕಗಳು ಎಂದರೆ, ಪ್ರಕೃತಿಯಲ್ಲಿ ನೈಸರ್ಗಿಕವಾಗಿ ಇರುವ ಪದಾರ್ಥಗಳು ನಿರ್ದಿಷ್ಟ ಮಿತಿಯನ್ನು ಮೀರಿದಾಗ ಮಾಲಿನ್ಯಕಾರಕಗಳಾಗುವವು. ಉದಾಹರಣೆ– ಕಾರ್ಬನ್ ಮಾನಾಕ್ಸೈಡ್, ಕಾರ್ಬನ್ ಡೈಆಕ್ಸೈಡ್ ಮುಂತಾದವುಗಳು.